Watch Video : ‘ಮತದಾರರ ಪ್ರೇರೇಪಿಸುವ ಉತ್ತಮ ಪ್ರಯತ್ನ’: ‘ದೇಶಕ್ಕಾಗಿ ನನ್ನ ಮೊದಲ ಮತ’ ಗೀತೆ ಶ್ಲಾಘಿಸಿದ ‘ಪ್ರಧಾನಿ ಮೋದಿ’

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ತಮ್ಮ ಮತದಾನದ ಹಕ್ಕನ್ನ ಚಲಾಯಿಸಲು ಪ್ರೋತ್ಸಾಹಿಸುವ ಪ್ರಯತ್ನಗಳನ್ನ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಏಪ್ರಿಲ್ 18) ಶ್ಲಾಘಿಸಿದ್ದಾರೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್ 21) 21 ರಾಜ್ಯಗಳಲ್ಲಿ ಪ್ರಾರಂಭವಾಗಲಿದೆ. ಫೆಬ್ರವರಿ 27 ರಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ‘ದೇಶಕ್ಕಾಗಿ ನನ್ನ ಮೊದಲ ಮತ’ವನ್ನ ಎಕ್ಸ್ ನಲ್ಲಿ ಬಿಡುಗಡೆ ಮಾಡಿದರು. ಈ ಅಭಿಯಾನವು ಯುವ ಮತದಾರರನ್ನು ತಮ್ಮ ಪ್ರಜಾಪ್ರಭುತ್ವದ ಮತದಾನದ ಹಕ್ಕನ್ನು … Continue reading Watch Video : ‘ಮತದಾರರ ಪ್ರೇರೇಪಿಸುವ ಉತ್ತಮ ಪ್ರಯತ್ನ’: ‘ದೇಶಕ್ಕಾಗಿ ನನ್ನ ಮೊದಲ ಮತ’ ಗೀತೆ ಶ್ಲಾಘಿಸಿದ ‘ಪ್ರಧಾನಿ ಮೋದಿ’