Watch Video : ವರ ‘ಅನಂತ್ ಅಂಬಾನಿ’ ಜೊತೆ ‘ಬಾಬಾ ರಾಮದೇವ್’ ಡ್ಯಾನ್ಸ್, ವಿಡಿಯೋ ವೈರಲ್

ಮುಂಬೈ : ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಐಷಾರಾಮಿ ವಿವಾಹದಲ್ಲಿ ಅಸಂಖ್ಯಾತ ವಿಐಪಿ ಅತಿಥಿಗಳಲ್ಲಿ ಒಬ್ಬರಾಗಿದ್ದ ಯೋಗ ಗುರು ಬಾಬಾ ರಾಮ್ದೇವ್ ಅವರು ವರನೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ರಾಮ್ದೇವ್ ತಮ್ಮ ಟ್ರೇಡ್ಮಾರ್ಕ್ ಕೇಸರಿ ನಿಲುವಂಗಿಯನ್ನ ಧರಿಸಿದ್ದು, ಅನಂತ್ ಅಂಬಾನಿ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅಂದ್ಹಾಗೆ, ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ … Continue reading Watch Video : ವರ ‘ಅನಂತ್ ಅಂಬಾನಿ’ ಜೊತೆ ‘ಬಾಬಾ ರಾಮದೇವ್’ ಡ್ಯಾನ್ಸ್, ವಿಡಿಯೋ ವೈರಲ್