Watch Video : ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಗುರು’ ಅರವಿಂದ್ ಕೇಜ್ರಿವಾಲ್ ‘ಪಾದ’ ಮುಟ್ಟಿ ನಮಸ್ಕರಿಸಿದ ‘ಆತಿಶಿ’

ನವದೆಹಲಿ : ಅತಿಶಿ ಶನಿವಾರ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗುತ್ತಿದ್ದಂತೆಯೇ ಭಾವುಕರಾದ ಅತಿಶಿ ಅವರು ತಮ್ಮ ಗುರು ಅರವಿಂದ್ ಕೇಜ್ರಿವಾಲ್ ಅವರ ಪಾದಗಳನ್ನ ಮುಟ್ಟಿ ಆಶೀರ್ವಾದ ಪಡೆದರು. ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಎಎಪಿಯ ಹಿರಿಯ ನಾಯಕಿ ಅತಿಶಿ ಅವರಿಗೆ ಶನಿವಾರ ಪ್ರಮಾಣ ವಚನ ಬೋಧಿಸಿದರು. ಸಕ್ಸೇನಾ ಅವರು ಅತಿಶಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಹಿಂದಿನ ಮುಖ್ಯಮಂತ್ರಿ ಅರವಿಂದ್ … Continue reading Watch Video : ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಗುರು’ ಅರವಿಂದ್ ಕೇಜ್ರಿವಾಲ್ ‘ಪಾದ’ ಮುಟ್ಟಿ ನಮಸ್ಕರಿಸಿದ ‘ಆತಿಶಿ’