Watch Video : ಹ್ಯಾರಿಸ್ ರೌಫ್ ‘ಫೈಟರ್-ಜೆಟ್ ಆಚರಣೆ’ಗೆ ‘ಅರ್ಶ್ದೀಪ್ ಸಿಂಗ್’ ಖಡಕ್ ಪ್ರತಿಕ್ರಿಯೆ ವೈರಲ್

ನವದೆಹಲಿ : 2025ರ ಏಷ್ಯಾ ಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧದ ಭಾರತ ಪಂದ್ಯದಲ್ಲಿ ಪಾಕಿ ಆಟಗಾರ ಹ್ಯಾರಿಸ್ ರೌಫ್ ಫೈಟರ್-ಜೆಟ್ ಆಚರಣೆ ಮಾಡಿ, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಧ್ಯ ಈ ದುರ್ನಡತೆಗೆ ಟೀಂ ಇಂಡಿಯಾ ಸ್ಟಾರ್ ಬೌಲರ್ ಅರ್ಶ್‌ದೀಪ್ ಸಿಂಗ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಧ್ಯ ಈ ಸನ್ನೆಯ ವಿಡಿಯೋ ವೈರಲ್ ಆಗುತ್ತಿದೆ. ಪಂದ್ಯದ ಆರಂಭದಲ್ಲಿ ಭಾರತೀಯ ತಂಡ ಮತ್ತು ಬೆಂಬಲಿಗರನ್ನ ಗುರಿಯಾಗಿಸಿಕೊಂಡು ಇದೇ ರೀತಿಯ ಸನ್ನೆ ಮಾಡಿದ್ದ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌’ಗೆ ಅರ್ಶ್‌ದೀಪ್ ಅವರ ಈ … Continue reading Watch Video : ಹ್ಯಾರಿಸ್ ರೌಫ್ ‘ಫೈಟರ್-ಜೆಟ್ ಆಚರಣೆ’ಗೆ ‘ಅರ್ಶ್ದೀಪ್ ಸಿಂಗ್’ ಖಡಕ್ ಪ್ರತಿಕ್ರಿಯೆ ವೈರಲ್