WATCH VIDEIO: ರಿಪೇರಿ ಮೊಬೈಲ್ ಸ್ಪೋಟ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ನವದೆಹಲಿ: ಉತ್ತರ ಪ್ರದೇಶದ ಲಲಿತ್ಪುರ ಜಿಲ್ಲೆಯ ಕೊತ್ವಾಲಿ ಪ್ರದೇಶದ ಮೊಬೈಲ್ ಅಂಗಡಿಯಲ್ಲಿ ಫೋನ್ ರಿಪೇರಿ ಮಾಡುವಾಗ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಫೋನ್ ರಿಪೇರಿ ಮಾಡಿದ ಅಂಗಡಿಯವನು ಮತ್ತು ಗ್ರಾಹಕ ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದು ಸಮಾಧಾನದ ವಿಷಯವಾಗಿದೆ. यूपी के ललितपुर में रिपेयरिंग के दौरान बम की तरह फटा एक मोबाइल pic.twitter.com/AVt84A7j0h — Priya singh (@priyarajputlive) October 23, 2022
Copy and paste this URL into your WordPress site to embed
Copy and paste this code into your site to embed