ಉತ್ತರಾಖಂಡ : ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ಗುರುವಾರ ಹರಿದ್ವಾರದಲ್ಲಿ 48 ಬಾಲಕರ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ 2022 ಅನ್ನು ಉದ್ಘಾಟಿಸಿದರು. ಇದೇ ವೇಳೆ ಕ್ರೀಡಾಪಟುಗಳ ಜೊತೆ ಮೈದಾಕ್ಕಿಳಿದು ಆಟವಾಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ದೇಶಾದ್ಯಂತ ತಂಡಗಳು ಭಾಗವಹಿಸುತ್ತವೆ. ನವೆಂಬರ್ 17 ರಿಂದ 20 ರವರೆಗೆ ಚಾಂಪಿಯನ್‌ಶಿಪ್ ನಡೆಯಲಿದೆ ಎಂದು ಈವೆಂಟ್ ಅನ್ನು ಆಯೋಜಿಸಿರುವ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್‌ಐ) ಪ್ರಕಟಣೆಯಲ್ಲಿ … Continue reading WATCH VIDEO: ಮೈದಾನಕ್ಕಿಳಿದು ಕ್ರೀಡಾಪಟುಗಳು ಜೊತೆ ಕಬ್ಬಡ್ಡಿ ಆಡಿದ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಧಾಮಿ | CM Pushkar Dhami
Copy and paste this URL into your WordPress site to embed
Copy and paste this code into your site to embed