ತೆಲುಗು ಭಾಷೆಯಲ್ಲೇ ʻಹೈದರಾಬಾದಿ ಬಿರಿಯಾನಿ ಬೇಕೆಂದುʼ ಕೇಳಿದ US ಯೂಟ್ಯೂಬರ್!

ಕೆಎನ್‍ಎನ್‍ ಡಿಜಿಟಲ್ ಡೆಸ್ಕ್ : ಭಾರತವು ವಿಭಿನ್ನ ಸಂಸ್ಕೃತಿಗಳು, ಧರ್ಮಗಳು ಮತ್ತು ಆಹಾರ ಸಂಪ್ರದಾಯಗಳನ್ನು ಹೊಂದಿದೆ. ಅವುಗಳಲ್ಲಿ ಹೈದರಾಬಾದಿ ಬಿರಿಯಾನಿಯೂ ಕೂಡ ಒಂದು. ಹೌದು, ಇತ್ತೀಚೆಗೆ ಅಮೇರಿಕನ್ ಯೂಟ್ಯೂಬರ್ Xiaoma ನ್ಯೂಜೆರ್ಸಿಯ ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಹೈದರಾಬಾದಿ ಫುಡ್‌ ಆರ್ಡರ್ ಮಾಡುವಾಗ ತೆಲುಗು ಭಾಷೆಯನ್ನು ನಿರರ್ಗಳವಾಗಿ ಮಾತನಾಡಿದ್ದಾರೆ. ತೆಲುಗು ಭಾಷೆ ಮಾತನಾಡುವ ಅವರ ಅದ್ಭುತ ಪ್ರಯತ್ನ ಮತ್ತು ತೆಲುಗು ಆಹಾರ ಸಂಸ್ಕೃತಿಯಲ್ಲಿ ಅವರು ತೋರಿಸಿದ ಆಸಕ್ತಿಯು ಸಂತೋಷವಾಗುತ್ತದೆ. ವೀಡಿಯೊವನ್ನು ಯೂಟ್ಯೂಬ್ ಬ್ಲಾಗರ್ ತನ್ನ ಚಾನೆಲ್ Xiaomanyc … Continue reading ತೆಲುಗು ಭಾಷೆಯಲ್ಲೇ ʻಹೈದರಾಬಾದಿ ಬಿರಿಯಾನಿ ಬೇಕೆಂದುʼ ಕೇಳಿದ US ಯೂಟ್ಯೂಬರ್!