WATCH VIDEO: ಟೊಮೆಟೊವನ್ನು ಟ್ರಕ್‌ಗೆ ಲೋಡ್‌ ಮಾಡುವ ಟ್ರಿಕ್‌ ವೈರಲ್… ವ್ಯಕ್ತಿಯ ಸ್ಮಾರ್ಟ್‌ ವರ್ಕ್‌ಗೆ ನೆಟ್ಟಿಗರು ಫಿದಾ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆಲವರು ತಮ್ಮ ಬುದ್ದಿವಂತಿಕೆಯಿಂದ ಎಂತದ್ದೇ ಕಠಿಣ ಕೆಲಸಗಳನ್ನು ತುಂಬಾ ಸುಲಭವಾಗಿ ಫಟಾ ಪಟ್‌ ಅಂತಾ ಮಾಡ್ಬಿಡ್ತಾರೆ. ಇದಕ್ಕೆ ಈಗ ವೈರಲ್‌ ಆಗ್ತಿರೋ ವಿಡಿಯೋನೇ ಸಾಕ್ಷಿ. ಇಲ್ಲಿ ವ್ಯಕ್ತಿಯೊಬ್ಬ ಟ್ರಕ್‌ವೊಂದಕ್ಕೆ ತನ್ನ ಟ್ರಿಕ್‌ ಉಪಯೋಗಿಸಿ ಟೊಮೆಟೊವನ್ನು ಲೋಡ್‌ ಮಾಡುವ ವಿಡಿಯೋ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಕೊಯ್ಲು ಮಾಡಿದ ಟೊಮೆಟೊವನ್ನು ನಿಲ್ಲಿಸಿರುವ ಟ್ರಕ್‌ಗೆ ಬಕೆಟ್‌ ಮೂಲಕ ಲೋಡ್‌ ಮಾಡಿದ್ದಾನೆ. ಬಕೆಟ್‌ ಮೂಲಕ ಎಸೆದ ಟೊಮೆಟೊ ಟ್ರಕ್‌ ಒಳಗೆ ಹೋದರೆ, ಬಕೆಟ್‌ ನೆಲದ ಮೇಲೆ ಬೀಳುವುದನ್ನು ನೋಡಬಹುದು. … Continue reading WATCH VIDEO: ಟೊಮೆಟೊವನ್ನು ಟ್ರಕ್‌ಗೆ ಲೋಡ್‌ ಮಾಡುವ ಟ್ರಿಕ್‌ ವೈರಲ್… ವ್ಯಕ್ತಿಯ ಸ್ಮಾರ್ಟ್‌ ವರ್ಕ್‌ಗೆ ನೆಟ್ಟಿಗರು ಫಿದಾ