Watch Video: ಹೈದರಾಬಾದ್‌ನಲ್ಲಿ ಭಾರೀ ಮಳೆಗೆ ತೇಲಿ ಹೋದ ʻಬಿರಿಯಾನಿ ಪಾತ್ರೆʼ!

ಹೈದರಾಬಾದ್: ಭಾರೀ ಮಳೆಗೆ ವಾಹನಗಳು ಕೊಚ್ಚಿ ಹೋಗಿರುವುದನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಆದ್ರೆ, ಹೈದರಾಬಾದ್‌ನಲ್ಲಿ ಸುರಿದ ಮಳೆಗೆ ಬಿರಿಯಾನಿ ಪಾತ್ರೆ ತೇಲಿ ಹೋಗಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಕೂಡ ವೈರಲ್‌ ಆಗುತ್ತಿದೆ. ಹೈದರಾಬಾದ್‌ನ ನವಾಬ್ ಸಾಹೇಬ್ ಕುಂಟಾದಲ್ಲಿರುವ ಅದಿಬಾ ಹೋಟೆಲ್ ಬಳಿ ಈ ದೃಶ್ಯ ಕಂಡುಬಂದಿದೆ. ವಿಡಿಯೋದಲ್ಲಿ, ಎರಡು ಬಿರಿಯಾನಿ ಪಾತ್ರೆಗಳು ಜಲಾವೃತವಾದ ರಸ್ತೆಯಲ್ಲಿ ತೇಲಿ ಹೋಗಿತ್ತಿರುವುದನ್ನು ನೋಡಬಹುದು. Somebody is going to be unhappy for not getting his biryani order.#Hyderabad … Continue reading Watch Video: ಹೈದರಾಬಾದ್‌ನಲ್ಲಿ ಭಾರೀ ಮಳೆಗೆ ತೇಲಿ ಹೋದ ʻಬಿರಿಯಾನಿ ಪಾತ್ರೆʼ!