ʻ44ನೇ ಫಿಡೆ ಚೆಸ್ ಒಲಿಂಪಿಯಾಡ್‌ʼಗೆ ಭರ್ಜರಿ ಸಿದ್ಧತೆ: ʻಚೆಸ್ ಬೋರ್ಡ್‌ʼನಂತೆ ಕಂಗೊಳಿಸುತ್ತಿದೆ ತಮಿಳುನಾಡಿನ ನೇಪಿಯರ್ ಸೇತುವೆ… Watch Video

ಚೆನ್ನೈ (ತಮಿಳುನಾಡು): 44ನೇ ಫಿಡೆ ಚೆಸ್ ಒಲಿಂಪಿಯಾಡ್ ಜುಲೈ 28ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭವಾಗಲಿದೆ. ಇದೀಗ ನಗರದ ನೇಪಿಯರ್ ಬ್ರಿಡ್ಜ್‌ನಿಂದ ಚೆಸ್ ಬೋರ್ಡ್‌ನಂತೆ ಬಣ್ಣ ಬಳಿದಿರುವ ವಿಡಿಯೋ ಇಂಟರ್ ನೆಟ್‌ನಲ್ಲಿ ವೈರಲ್‌ ಆಗ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ ವಿಡಿಯೋದಲ್ಲಿ, ನೇಪಿಯರ್ ಬ್ರಿಡ್ಜ್‌ ಚೆಸ್ ಬೋರ್ಡ್‌ನಂತೇ ಚಿತ್ರಿಸುವುದನ್ನು ನೋಡಬಹುದು. ವಿಡಿಯೋದ ಶೀರ್ಷಿಕೆಯಲ್ಲಿ “ಭಾರತದ ಚೆಸ್ ರಾಜಧಾನಿ ಚೆನ್ನೈ, ಗ್ರ್ಯಾಂಡ್ ಚೆಸ್ ಒಲಿಂಪಿಯಾಡ್ 2022 ಅನ್ನು ಆಯೋಜಿಸಲು ಸಿದ್ಧವಾಗಿದೆ. ಐಕಾನಿಕ್ ನೇಪಿಯರ್ ಸೇತುವೆಯನ್ನು ಚೆಸ್ ಬೋರ್ಡ್‌ನಂತೆ … Continue reading ʻ44ನೇ ಫಿಡೆ ಚೆಸ್ ಒಲಿಂಪಿಯಾಡ್‌ʼಗೆ ಭರ್ಜರಿ ಸಿದ್ಧತೆ: ʻಚೆಸ್ ಬೋರ್ಡ್‌ʼನಂತೆ ಕಂಗೊಳಿಸುತ್ತಿದೆ ತಮಿಳುನಾಡಿನ ನೇಪಿಯರ್ ಸೇತುವೆ… Watch Video