ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ಶುಕ್ರವಾರ (ಮಾರ್ಚ್ 31) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) vs ಗುಜರಾತ್ ಟೈಟಾನ್ಸ್ (GT) ನಡುವೆ ಆರಂಭವಾಯಿತು.
ಇದಕ್ಕೂ ಮುನ್ನ, IPL ಪಂದ್ಯವು ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಹಾಗೂ ಅರಿಜಿತ್ ಸಿಂಗ್ ಅವರ ಮನರಂಜನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.
ಈ ವೇಳೆ, ರಶ್ಮಿಕಾ ವೇದಿಕೆಯಲ್ಲಿ ‘ಪುಷ್ಪಾ’ ಚಿತ್ರದ ‘ಸಾಮಿ ಸಾಮಿ’ ಹಾಡಿಗೆ ಪ್ರದರ್ಶನ ನೀಡುತ್ತಿದ್ದಾಗ ಭಾರತೀಯ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್(Sunil Gavaskar) ನೃತ್ಯ ಮಾಡುವ ವಿಡಿಯೋ ವೈರಲ್ ಆಗ್ತಿದೆ.
ವಿಡಿಯೋದಲ್ಲಿ, ಗವಾಸ್ಕರ್ ಅವರ ಮುಂದೆ ಇರುವ ಟಿವಿಯಲ್ಲಿ ‘ಸಾಮಿ ಸಾಮಿ’ ಹಾಡಿನ ಪ್ರದರ್ಶನ ಕಾಣುತ್ತಿದ್ದು, ಗವಾಸ್ಕರ್ ಕೂಡ ಕುಂತಲ್ಲೇ ಡಾನ್ಸ್ ಮಾಡಲು ಪ್ರಾರಂಭಿಸುತ್ತಾರೆ. ನಂತ್ರ, ಅಲ್ಲಿಂದ ಎದ್ದು ತಾವು ಡಾನ್ಸ್ ಮಾಡುವುದನ್ನು ಮುಂದುವರೆಸುವುದನ್ನು ನೋಡಬಹುದು.
View this post on Instagram
BIG NEWS: ಭಾರತದಲ್ಲಿ 6.8 ಲಕ್ಷಕ್ಕೂ ಹೆಚ್ಚು ʻTwitterʼ ಖಾತೆಗಳು ಬ್ಯಾನ್, ಕಾರಣ? | Twitter Ban
BIG NEWS : UPI ವ್ಯವಹಾರದಲ್ಲಿ ದಾಖಲೆ ಏರಿಕೆ; ಮಾರ್ಚ್ನಲ್ಲಿ 14 ಲಕ್ಷ ಕೋಟಿ ರೂ. ವಹಿವಾಟು | UPI transactions
BIG NEWS: ಭಾರತದಲ್ಲಿ 6.8 ಲಕ್ಷಕ್ಕೂ ಹೆಚ್ಚು ʻTwitterʼ ಖಾತೆಗಳು ಬ್ಯಾನ್, ಕಾರಣ? | Twitter Ban
BIG NEWS : UPI ವ್ಯವಹಾರದಲ್ಲಿ ದಾಖಲೆ ಏರಿಕೆ; ಮಾರ್ಚ್ನಲ್ಲಿ 14 ಲಕ್ಷ ಕೋಟಿ ರೂ. ವಹಿವಾಟು | UPI transactions