ಗುಜರಾತ್: ಗುಜರಾತ್‌ನ ವಡೋದರಾದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಜೋರಾಗಿದೆ. ಶುಕ್ರವಾರ ರಾತ್ರಿ ಇಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ (ವಿಎನ್‌ಎಫ್) ಸಾವಿರಾರು ಭಕ್ತರು ಗರ್ಬಾ ಪ್ರದರ್ಶಿಸಿದ್ದಾರೆ. ಇದರ ಅದ್ಭುತ ದೃಶ್ಯಾವಳಿಯನ್ನು ಡ್ರೋನ್ ಸೆರೆಹಿಡಿದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಸಾವಿರಾರು ಭಕ್ತರು ಒಂದೆಡೆ ಸೇರಿ ಗರ್ಬಾ ಪ್ರದರ್ಶಿಸುತ್ತಿರುವುದನ್ನು ನೋಡಬಹುದು. #WATCH | Gujarat: Devotees in large numbers play Garba in Vadodara Navratri festival VNF on the fifth day of … Continue reading Watch Video: ಗುಜರಾತ್‌ನಲ್ಲಿ ನವರಾತ್ರಿ ಸಂಭ್ರಮ ಜೋರು, ಸಾವಿರಾರು ಭಕ್ತರ ʻಗರ್ಬಾʼ ಡಾನ್ಸ್ ದೃಶ್ಯ ಸರೆಹಿಡಿದ ಡ್ರೋನ್
Copy and paste this URL into your WordPress site to embed
Copy and paste this code into your site to embed