WATCH VIDEO: 3 ವರ್ಷದ ಬಾಲಕಿಯನ್ನು ರೈಲು ಹಳಿಗೆ ತಳ್ಳಿದ ಮಹಿಳೆ, ಆಘಾತಕಾರಿ ವಿಡಿಯೋ ವೈರಲ್

ಯುಎಸ್‌: ಮಹಿಳೆಯೊಬ್ಬರು ಮೂರು ವರ್ಷದ ಬಾಲಕಿಯನ್ನು ರೈಲ್ವೇ ಹಳಿಗೆ ತಳ್ಳಿರುವ ಆಘಾತಕಾರಿ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ಡಿಸೆಂಬರ್ 28 ರಂದು ಯುಎಸ್‌ನ ಒರೆಗಾನ್‌ನ ಈಶಾನ್ಯ ಪೋರ್ಟ್‌ಲ್ಯಾಂಡ್‌ನಲ್ಲಿರುವ ಗೇಟ್‌ವೇ ಟ್ರಾನ್ಸಿಟ್ ಸೆಂಟರ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ, 32 ವರ್ಷದ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿರುವ ಬೆಂಚ್‌ ಮೇಲೆ ಕುಳಿತಿದ್ದು, ಇದ್ದಕ್ಕಿದ್ದಂತೆ ಎದ್ದು ಅಲ್ಲೇ ನಿಂತಿದ್ದ ಮಗುವನ್ನು ರೈಲ್ವೇ ಹಳಿಗೆ ತಳ್ಳುವುದನ್ನು ನೋಡಬಹುದು. On Dec. 28 at the Gateway Transit Center … Continue reading WATCH VIDEO: 3 ವರ್ಷದ ಬಾಲಕಿಯನ್ನು ರೈಲು ಹಳಿಗೆ ತಳ್ಳಿದ ಮಹಿಳೆ, ಆಘಾತಕಾರಿ ವಿಡಿಯೋ ವೈರಲ್