Watch : ಆಕಸ್ಮಿಕವಾಗಿ ಮಗುವೊಂದು ಸ್ಕೂಟಿ ಚಲಾಯಿಸಿ, ತಂದೆಯನ್ನೆ ಬೀಳಿಸಿದ ಅಘಾತಕಾರಿ video‌ viral

ವೈರಲ್‌ ನ್ಯೂಸ್‌ : ಆಕಸ್ಮಿಕವಾಗಿ ಮಗುವೊಂದು ಬೈಕ್‌ ಚಲಾಯಿಸಿ ತಂದೆಯನ್ನೆ ಬೀಳಿಸಿದ ಅಘಾತಕಾರಿ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಬೆಚ್ಚಿಬೀಳುವಂತಿದೆ.  ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ ಸಿಸಿಟಿವಿ ವೀಡಿಯೋದಲ್ಲಿ ತಂದೆ ಮತ್ತು ಅವರ ಮಗು ಸ್ಕೂಟರ್‌ನಲ್ಲಿ ಅವರ ಮನೆ ಬಾಗಿಲಲ್ಲಿ ಕುಳಿತಿರುವುದನ್ನು ಕಾಣಬಹುದು, ಸ್ಕೂಟಿಯ ಮುಂಭಾಗದಲ್ಲಿ ಕುಳಿತಿರುವ ಮಗು ಆಕಸ್ಮಿಕವಾಗಿ ಸ್ಟ್ರಾಟ್‌ ಮಾಡಿದಕ್ಕೆ ತನ್ನ ಪಕ್ಕದಲ್ಲೇ ಕುಳಿತಿದ್ದ ಅಪ್ಪನನ್ನೆ ಎಗರಿಸಿ ಬೀಳಿಸಿದ ಶಾಕಿಂಗ್‌ ವಿಡಿಯೋ ಮಹಾರಾಷ್ಟ್ರದ ಸಿಂಧುದುರ್ಗದಿಂದ ವರದಿಯಾಗಿದೆ ಬಳಿಕ ಪಕ್ಕದಲ್ಲಿದ್ದ ಜನರು ಬಂದು ರಕ್ಷಣೆ ಮುಂದಾಗುವನ್ನು … Continue reading Watch : ಆಕಸ್ಮಿಕವಾಗಿ ಮಗುವೊಂದು ಸ್ಕೂಟಿ ಚಲಾಯಿಸಿ, ತಂದೆಯನ್ನೆ ಬೀಳಿಸಿದ ಅಘಾತಕಾರಿ video‌ viral