ಇಂದು ರಾಜಸ್ಥಾನ ಪ್ರವೇಶಿಸಲಿರುವ ʻಭಾರತ್ ಜೋಡೋ ಯಾತ್ರೆʼ: ಕೈ ನಾಯಕ ಸಚಿನ್ ಪೈಲಟ್‌ನಿಂದ ಸಕಲ ಸಿದ್ಧತೆ | WATCH VIDEO

ರಾಜಸ್ಥಾನ: ಇಂದು ರಾಜಸ್ಥಾನ(Rajasthan) ಪ್ರವೇಶಿಸಲಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ರಾಜಸ್ಥಾನದಲ್ಲಿ ಎಲ್ಲರೂ ಸೇರಬೇಕೆಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಒತ್ತಾಯಿಸಿದ್ದಾರೆ. ಅದಕ್ಕಾಗಿ, ಸಚಿನ್ ನಡೆಸಿದ ಪ್ರಚಾರದ ವೀಡಿಯೋವೊಂದು ವೈರಲ್‌ ಆಗುತ್ತಿದೆ. ವೀಡಿಯೊದಲ್ಲಿ ಸಚಿನ್ ಪೈಲಟ್ ಶೂ ಲೇಸ್‌ ಕಟ್ಟುವ ಮೂಲಕ ಪ್ರಾರಂಭವಾಗಿದ್ದು, ಮಕ್ಕಳು ಸೇರಿದಂತೆ ಹಲವಾರು ಜನರು ರಾಷ್ಟ್ರಧ್ವಜದೊಂದಿಗೆ ಅವರೊಂದಿಗೆ ಸೇರಿಕೊಳ್ಳುವುದನ್ನು ನೋಡಬಹುದು. ಕೊನೆಯಲ್ಲಿ ರಾಹುಲ್‌ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬ್ಯಾನರ್‌ ನೋಡುವುದರೊಂದಿಗೆ ಕೊನೆಗೊಳ್ಳುತ್ತದೆ. ಇನ್ನೂ, ವಿಡಿಯೀಗೆ ಶೀರ್ಷಿಕೆಯಾಗಿ “ಇಡೀ ರಾಜಸ್ಥಾನವು … Continue reading ಇಂದು ರಾಜಸ್ಥಾನ ಪ್ರವೇಶಿಸಲಿರುವ ʻಭಾರತ್ ಜೋಡೋ ಯಾತ್ರೆʼ: ಕೈ ನಾಯಕ ಸಚಿನ್ ಪೈಲಟ್‌ನಿಂದ ಸಕಲ ಸಿದ್ಧತೆ | WATCH VIDEO