ತಪ್ಪಿದ ಭಾರೀ ದುರಂತ… ಚಲಿಸುತ್ತಿದ್ದ ರೈಲಿಗೆ ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ RPF ಜವಾನ: Video

ಮುಂಬೈ(ಮಹಾರಾಷ್ಟ್ರ): ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ವ್ಯಕ್ತಿಯು ಕೂದಲೆಳೆಯ ಅಂತರದಲ್ಲಿ ಜವರಾಯನ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ರೈಲ್ವೇ ಸಂರಕ್ಷಣಾ ಪಡೆ (RPF) ಜವಾನನ ದಿಢೀರ್ ಕಾರ್ಯಾಚರಣೆಯಿಂದಾಗಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ವ್ಯಕ್ತಿಯ ಪ್ರಾಣ ಉಳಿಸಿದ್ದು, ಭಾರೀ ದುರಂತವೊಂದು ತಪ್ಪಿದೆ. ಮಹಾರಾಷ್ಟ್ರದ ವಸಾಯಿ ರೈಲು ನಿಲ್ದಾಣದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಚಲಿಸುತ್ತಿರುವ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕರೊಬ್ಬರು ಸಮತೋಲನ ಕಳೆದುಕೊಂಡು ಜಾರಿದ್ದಾರೆ. ಚಾಣಾಕ್ಷ ಆರ್‌ಪಿಎಫ್ ಜವಾನ ಸ್ಥಳಕ್ಕೆ ಧಾವಿಸಿ ಪ್ಲಾಟ್‌ಫಾರ್ಮ್‌ಗೆ ವೇಗವಾಗಿ ಎಳೆದು ಅವರನ್ನು ರಕ್ಷಿಸಿದರು. #WATCH … Continue reading ತಪ್ಪಿದ ಭಾರೀ ದುರಂತ… ಚಲಿಸುತ್ತಿದ್ದ ರೈಲಿಗೆ ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ RPF ಜವಾನ: Video