Watch Video : ಭಾರತ್ ಜೋಡೊ ಯಾತ್ರೆ ವೇಳೆ ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ರಾಜಸ್ಥಾನ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಸ್ಥಾನದ ಭಾರತ್ ಜೋಡೊ ಯಾತ್ರೆಯಲ್ಲಿ ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಡಿಸೆಂಬರ್ 5 ರಂದು ರಾಜಸ್ಥಾನವನ್ನು ಪ್ರವೇಶಿಸಿದ 95 ನೇ ದಿನದ ಯಾತ್ರೆ ಬೆಳಿಗ್ಗೆ ಕೋಟ್ಖುರ್ದ್ ಗ್ರಾಮದಿಂದ ಕೋಟಾ-ಲಾಲ್ಸೋಟ್ ಹೆದ್ದಾರಿಯಲ್ಲಿ ದೇಖೇಡಾ ಗ್ರಾಮದವರೆಗೆ ರಾಹುಲ್ ಗಾಂಧಿ ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿದರು. Rahul Gandhi manages a bullock … Continue reading Watch Video : ಭಾರತ್ ಜೋಡೊ ಯಾತ್ರೆ ವೇಳೆ ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ