ರೆಡಿ, ಸ್ಟೆಡಿ, ಗೋ: ʻಭಾರತ್ ಜೋಡೋ ಯಾತ್ರೆʼ ವೇಳೆ ಮಕ್ಕಳೊಂದಿಗೆ ʻರಾಹುಲ್‌ ಗಾಂಧಿʼ ರನ್ನಿಂಗ್‌ ರೇಸ್‌ | Watch Video

ತೆಲಂಗಾಣ: ʻಭಾರತ್ ಜೋಡೋ ಯಾತ್ರೆʼ ಈಗ ತೆಲಂಗಾಣದಲ್ಲಿದೆ. ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಗೆ ಹಲವರು ಸಾಥ್‌ ನೀಡುತ್ತಿದ್ದಾರೆ. ಇದರೊಂದಿಗೆ ಶಾಲಾ ಮಕ್ಕಳು ಕೂಡ ಸೇರಿದ್ದಾರೆ. ಹೌದು, ಇಂದು ಮುಂಜಾನೆ ಭಾರತ್ ಜೋಡೋ ಯಾತ್ರೆ ವೇಳೆ ಶಾಲಾ ಮಕ್ಕಳು ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ರಾಹುಲ್‌ ರಸ್ತೆ ಮೇಲೆ ರನ್ನಿಂಗ್‌ ರೇಸ್‌ ಆಡಿದ್ದಾರೆ. जब रेस लगाई राहुल गांधी ने…#BharatJodoYatra pic.twitter.com/iJtd3fOcYW — Congress (@INCIndia) … Continue reading ರೆಡಿ, ಸ್ಟೆಡಿ, ಗೋ: ʻಭಾರತ್ ಜೋಡೋ ಯಾತ್ರೆʼ ವೇಳೆ ಮಕ್ಕಳೊಂದಿಗೆ ʻರಾಹುಲ್‌ ಗಾಂಧಿʼ ರನ್ನಿಂಗ್‌ ರೇಸ್‌ | Watch Video