Watch Video: ಟ್ರಾಫಿಕ್​ ಜಾಮ್​ಗೆ ಕಾರಣವಾಗಿದ್ದ ಪುಣೆಯ ʻಚಾಂದನಿ ಚೌಕ್‌ʼನಲ್ಲಿರುವ ಹಳೆಯ ಸೇತುವೆ ನೆಲಸಮ

ಪುಣೆ: ಪುಣೆಯ ಚಾಂದನಿ ಚೌಕ್ ಪ್ರದೇಶದಲ್ಲಿರುವ ಹಳೆಯ ಸೇತುವೆಯನ್ನು ಸ್ಫೋಟಕ ಬಳಸಿ ಭಾನುವಾರ ಮುಂಜಾನೆ 1 ಗಂಟೆಗೆ ಕೆಡವಲಾಗಿದೆ. ಈ ಸೇತುವೆಯನ್ನು 90 ರ ದಶಕದ ಆರಂಭದಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ (NH4) ನಗರದ ಚಾಂದನಿ ಚೌಕ್ ಪ್ರದೇಶದಲ್ಲಿ ನಿರ್ಮಿಸಲಾಯಿತು. ಟ್ರಾಫಿಕ್​ ಜಾಮ್​ಗೆ ಕಾರಣವಾಗಿದ್ದ ಹಾಗೂ ಚಾಂದಿನಿ ಚೌಕ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಸೇತುವೆಯನ್ನು ನೆಲಸಮಗೊಳಿಸಲಾಗಿದೆ. ಜಂಕ್ಷನ್‌ನಲ್ಲಿ ಬಹು ಹಂತದ ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಆ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. Pune’s Chandani Chowk bridge demolished to help … Continue reading Watch Video: ಟ್ರಾಫಿಕ್​ ಜಾಮ್​ಗೆ ಕಾರಣವಾಗಿದ್ದ ಪುಣೆಯ ʻಚಾಂದನಿ ಚೌಕ್‌ʼನಲ್ಲಿರುವ ಹಳೆಯ ಸೇತುವೆ ನೆಲಸಮ