ಮಹಾರಾಷ್ಟ್ರ: ಕಲಾವಿದರೊಂದಿಗೆ ಸೇರಿ ಡ್ರಮ್ ಬಾರಿಸಿದ ಪ್ರಧಾನಿ ಮೋದಿ! | WATCH VIDEO

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಡ್ರಮ್ಸ್‌ ಬಾರಿಸುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಉತ್ಸುಕರಾದ ಮೋದಿ ಅವರು ಸಹ ಕಲಾವಿದರ ಗುಂಪನ್ನು ಸೇರಿ ತಾವೂ ಕೂಡ ಡ್ರಮ್ ಬಾರಿಸಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರಧಾನಿ ಮೋದಿ ಒಬ್ಬ ಕಲಾವಿದನ ಪಕ್ಕದಲ್ಲಿ ನಿಂತು ಅವನೊಂದಿಗೆ ಅವರೂ ಕೂಡ ಡ್ರಮ್ ಬಾರಿಸುವುದನ್ನು ಕಾಣಬಹುದು. A traditional welcome in Nagpur, Maharashtra. pic.twitter.com/v1Yw75v1o3 — PMO India (@PMOIndia) December 11, 2022 … Continue reading ಮಹಾರಾಷ್ಟ್ರ: ಕಲಾವಿದರೊಂದಿಗೆ ಸೇರಿ ಡ್ರಮ್ ಬಾರಿಸಿದ ಪ್ರಧಾನಿ ಮೋದಿ! | WATCH VIDEO