WATCH : ‘UAE ಭವ್ಯ ಮಂದಿರ’ದಲ್ಲಿ ಸುತ್ತಿಗೆ, ಉಳಿ ಬಳಸಿ ಕಲ್ಲಿನ ಮೇಲೆ ‘ವಸುದೈವ ಕುಟುಂಬಕಂ’ ಎಂದು ಬರೆದ ‘ಪ್ರಧಾನಿ ಮೋದಿ’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಬುಧಾಬಿಯಲ್ಲಿ ಬಿಎಪಿಎಸ್ ಸೊಸೈಟಿ ನಿರ್ಮಿಸಿದ ವಿಶಾಲವಾದ ಹಿಂದೂ ದೇವಾಲಯವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನಂತ್ರ ಪಿಎಂ ಮೋದಿ ಅವರು ಅರ್ಚಕರೊಂದಿಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಬುಧಾಬಿಯ ಮೊದಲ ಹಿಂದೂ ಕಲ್ಲಿನ ದೇವಾಲಯದಲ್ಲಿ ಸುತ್ತಿಗೆ ಮತ್ತು ಉಳಿಯನ್ನ ಬಳಸಿ ಕಲ್ಲಿನ ಮೇಲೆ “ವಸುದೈವ ಕುಟುಂಬಕಂ” ಎಂದು ಕೆತ್ತಿದರು. #WATCH | Prime Minister Narendra Modi inscribes the message of 'Vasudhaiva Kutumbakam' on a stone, at … Continue reading WATCH : ‘UAE ಭವ್ಯ ಮಂದಿರ’ದಲ್ಲಿ ಸುತ್ತಿಗೆ, ಉಳಿ ಬಳಸಿ ಕಲ್ಲಿನ ಮೇಲೆ ‘ವಸುದೈವ ಕುಟುಂಬಕಂ’ ಎಂದು ಬರೆದ ‘ಪ್ರಧಾನಿ ಮೋದಿ’