Watch : ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ ಪರಿಶೀಲಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್

ಮುಂಬೈ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ ಹೊಸದಾಗಿ ಉದ್ಘಾಟಿಸಲಾದ ಅಟಲ್ ಬಿಹಾರಿ ವಾಜಪೇಯಿ ಸೇತುವೆ – ಅಟಲ್ ಸೇತುವನ್ನ ಸಮಗ್ರವಾಗಿ ಪರಿಶೀಲಿಸಿದರು. ಜನವರಿ 12 ರಂದು ಅನಾವರಣಗೊಂಡ ಈ ಸೇತುವೆ ಭಾರತದ ಅತಿ ಉದ್ದದ ಸೇತುವೆ ಮಾತ್ರವಲ್ಲ, ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಸಂಪರ್ಕವನ್ನ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಅಟಲ್ ಸೇತು ಮುಂಬೈ ಮತ್ತು ಪುಣೆ, ಗೋವಾ ಮತ್ತು ದಕ್ಷಿಣ ಭಾರತದ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ. ಸಾರಿಗೆ ಸಂಪರ್ಕಗಳನ್ನು … Continue reading Watch : ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ ಪರಿಶೀಲಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್