ಸಾರ್ವಜನಿಕರೇ ಗಮನಿಸಿ: ಫೆ.14ರಂದು ಸಿಎಂ ಸಿದ್ಧರಾಮಯ್ಯ ‘X’ನಲ್ಲಿ ಲೈವ್, ನೀವು ಪ್ರಶ್ನೆ ಕೆಳಬಹುದು
ಬೆಂಗಳೂರು: ರಾಜ್ಯದ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಸಿದ್ಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಲೈವ್ ಬರಲಿದ್ದಾರೆ. ಫೆಬ್ರವರಿ.14ರಂದು ಸಂಜೆ.6.45ರಿಂದ ಲೈವ್ ನಲ್ಲಿ ಕುಳಿತು ಮಾತನಾಡಲಿರುವಂತ ಅವರು, ಸಾರ್ವಜನಿಕರು ಕೇಳುವಂತ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದಾರೆ. ಈ ಕುರಿತಂತೆ ಸಿಎಂ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಮುಖ್ಮಮಂತ್ರಿ ಸಿದ್ಧರಾಮಯ್ಯ ಅವರು ಫೆ.14ರಂದು ಸಂಜೆ 6.45ಕ್ಕೆ ಎಕ್ಸ್ ಮಾಧ್ಯಮದ ಮೂಲಕ ನೇರಪ್ರಸಾರದಲ್ಲಿ ಮಾತನಾಡಲಿದ್ದಾರೆ ಎಂಬುದಾಗಿ ತಿಳಿಸಿದೆ. ಸಿಎಂ ಸಿದ್ಧರಾಮಯ್ಯ ಅವರು ಲೈವ್ ನಲ್ಲಿ ಸಾರ್ವಜನಿಕರು ಕೇಳುವಂತ ಪ್ರಶ್ನೆಗೆ ಉತ್ತರವನ್ನು … Continue reading ಸಾರ್ವಜನಿಕರೇ ಗಮನಿಸಿ: ಫೆ.14ರಂದು ಸಿಎಂ ಸಿದ್ಧರಾಮಯ್ಯ ‘X’ನಲ್ಲಿ ಲೈವ್, ನೀವು ಪ್ರಶ್ನೆ ಕೆಳಬಹುದು
Copy and paste this URL into your WordPress site to embed
Copy and paste this code into your site to embed