ನವದೆಹಲಿ : ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನರಾದ ನಂತ್ರ ರಸ್ತೆ ಸುರಕ್ಷತೆಯ ವಿಷಯವು ತೀವ್ರಗೊಂಡಿದೆ. ಹಿಂಬದಿ ಸವಾರರು ಸೀಟ್ ಬೆಲ್ಟ್ ಧರಿಸುವುದನ್ನ ಕಡ್ಡಾಯಗೊಳಿಸಬೇಕೆಂದು ತಜ್ಞರು ಸಲಹೆ ನೀಡಿದ್ದೂ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ. ಸಮಾವೇಶವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಹಿಂಬದಿ ಸವಾರರಿಗೆ ಬೆಲ್ಟ್ʼಗಳ ಅಗತ್ಯವಿಲ್ಲ ಎಂದು ಜನರು ಭಾವಿಸುತ್ತಾರೆ, ಅದೇ ಸಮಸ್ಯೆ. ಸಾಮಾನ್ಯ ಜನರ ಮನಸ್ಥಿತಿಯನ್ನ ಬದಲಾಯಿಸುವ ಅಗತ್ಯವಿದೆ. ಇನ್ನು … Continue reading ವಾಹನ ಸವಾರರೇ ಗಮನಿಸಿ ; ಕಾರಿನಲ್ಲಿ ‘ಆರು ಏರ್‌ಬ್ಯಾಗ್’, ಹಿಂಬದಿ ಸವಾರರಿಗೆ ‘ಸೀಟ್ ಬೆಲ್ಟ್’ ಕಡ್ಡಾಯ ; ಕೇಂದ್ರ ಸಚಿವ ನಿತಿನ್ ಗಡ್ಕರಿ
Copy and paste this URL into your WordPress site to embed
Copy and paste this code into your site to embed