BIGG NEWS: ಮದ್ಯಪ್ರಿಯರೇ ಗಮನಿಸಿ: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು, ನಾಳೆ ಸಿಗಲ್ಲ ಮದ್ಯ! | liquor Ban

ಬೆಂಗಳೂರು: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಜಂಬೂಸವಾರಿ ನೋಡುವುದಕ್ಕೆ ಜನರು ಕಾದು ಕುಳಿತಿದ್ದಾರೆ. ಇನ್ನು ದಸರಾ ಹಬ್ಬ ಸಂಭ್ರಮದಲ್ಲಿದ್ದ ಎಣ್ಣೆ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ದಸರಾ ಆಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತರ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಬೆಂಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ. BIGG NEWS: ಚಾಮುಂಡಿಬೆಟ್ಟದಿಂದ ಅರಮನೆಯತ್ತ ಹೊರಟ ಉತ್ಸವ ಮೂರ್ತಿ; ಅರಮನೆಯಲ್ಲಿ ಜಟ್ಟಿ ಕಾಳಗಕ್ಕೆ ಸಿದ್ಧತೆ| Mysore dasara   ಇಂದು ಬೆಳಿಗ್ಗೆ 7 ರಿಂದ ನಾಳೆ ಮಧ್ಯಾಹ್ನ … Continue reading BIGG NEWS: ಮದ್ಯಪ್ರಿಯರೇ ಗಮನಿಸಿ: ದಸರಾ ಹಿನ್ನೆಲೆ ಬೆಂಗಳೂರಿನಲ್ಲಿ ಇಂದು, ನಾಳೆ ಸಿಗಲ್ಲ ಮದ್ಯ! | liquor Ban