WATCH : ದೀಪಾವಳಿ ಆಚರಣೆ ವೇಳೆ ಕಾರ್ಗಿಲ್ ನಲ್ಲಿ ಸೈನಿಕರೊಂದಿಗೆ ಹಾಡೇಳಿ ಸಂಭ್ರಮಿಸಿದ ಪ್ರಧಾನಿ ಮೋದಿ

ಕಾರ್ಗಿಲ್: ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ‘ವಂದೇ ಮಾತರಂ ಗೀತೆ’ಯನ್ನು ಹಾಡಿ ಗಮನ ಸೆಳೆದದರು. SC, ST ಸಮುದಾಯದವರಿಗೆ ಮೀಸಲಾತಿ ಹೆಚ್ಚಳ: ಕೇವಲ ಸುಗ್ರೀವಾಜ್ಞೆ ಮೂಲಕ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ – DKS ವೀಡಿಯೋವೊಂದರಲ್ಲಿ, ಜವಾನರು ವಂದೇ ಮಾತರಂ ಗೀತೆಯನ್ನು ಹಾಡುತ್ತಿರುವಾಗ ಪ್ರಧಾನಿ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದಿದೆ. ಕೆಲವು ಯೋಧರು ಗಿಟಾರ್ ಮತ್ತು ಇತರ ವಾದ್ಯಗಳನ್ನು ಟ್ಯೂನ್ ಮಾಡುತ್ತಿದ್ದರೆ ಪ್ರಧಾನಿ ಮಧ್ಯದಲ್ಲಿ ನಿಂತಿದ್ದರು. ಜವಾನರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ … Continue reading WATCH : ದೀಪಾವಳಿ ಆಚರಣೆ ವೇಳೆ ಕಾರ್ಗಿಲ್ ನಲ್ಲಿ ಸೈನಿಕರೊಂದಿಗೆ ಹಾಡೇಳಿ ಸಂಭ್ರಮಿಸಿದ ಪ್ರಧಾನಿ ಮೋದಿ