Watch : ಕಾಶ್ಮೀರದಲ್ಲಿ ‘ಹಿಮದ ನಡುವೆ ರೈಲು’ ಚಲಿಸುವ ‘ಅದ್ಭುತ ವೀಡಿಯೋ’ ಹಂಚಿಕೊಂಡ ಸಚಿವ ‘ಅಶ್ವಿನಿ ವೈಷ್ಣವ್’

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತದ ನಡುವೆ ರೈಲು ಚಲಿಸುತ್ತಿರುವ ಮೋಡಿ ಮಾಡುವ ವೀಡಿಯೊವನ್ನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹಂಚಿಕೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಬಾರಾಮುಲ್ಲಾ – ಬನಿಹಾಲ್ ವಿಭಾಗದಲ್ಲಿ ರೈಲು ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಉಲ್ಲೇಖಿಸಿದ್ದಾರೆ. ವೀಡಿಯೊದೊಂದಿಗೆ, ಸಚಿವರು “ಕಾಶ್ಮೀರ ಕಣಿವೆಯಲ್ಲಿ ಹಿಮಪಾತ” ಎಂದು ಬರೆದಿದ್ದಾರೆ. कश्मीर की वादियों में स्नोफॉल ! 📍Baramulla – Banihal section pic.twitter.com/WCsMSYKRqd — Ashwini Vaishnaw (@AshwiniVaishnaw) February 1, 2024   … Continue reading Watch : ಕಾಶ್ಮೀರದಲ್ಲಿ ‘ಹಿಮದ ನಡುವೆ ರೈಲು’ ಚಲಿಸುವ ‘ಅದ್ಭುತ ವೀಡಿಯೋ’ ಹಂಚಿಕೊಂಡ ಸಚಿವ ‘ಅಶ್ವಿನಿ ವೈಷ್ಣವ್’