WATCH VIDEO: ಮಹಿಳೆ ಕಿವಿಯೊಳಗಿಂದ ಮೆಲ್ಲನೆ ನಡೆದುಬಂದ ʻಜೇಡʼ… ಮೈಜುಮ್ಮೆನಿಸುವ ವಿಡಿಯೋ ವೈರಲ್
ಕೆಎನ್ಎನ್ ಡಿಜಿಟಲ್ ಡೆಸ್ಕ್: ಹಲವಾರು ಕಾರಣಗಳಿಂದ ನಮಗೆ ಕಿವಿ ನೋವಾಗಬಹುದು. ಆದ್ರೆ, ಆ ನೋವಿಗೂ ಒಂದು ಕಾರಣವಿರುತ್ತೆ. ಹಲ್ಲಿನ ಬಾವು, ಕಿವಿ ಸೋಂಕುಗಳು ಮತ್ತು ಗಂಟಲಿನ ಸೋಂಕುಗಳಿಂದ ಕಿವಿಯ ಭಾಗದಲ್ಲಿ ನೋವುಂಟಾಗುವುದು ಸಹಜ. ಆದ್ರೆ, ಇಲ್ಲೊಬ್ಬ ಮಹಿಳೆಗೆ ಕಿವಿಯಲ್ಲಿ ಸಮಸ್ಯೆ ಉಂಟಾಗಿತ್ತು. ಅದಕ್ಕೆ ಕಾರಣವೇನೆಂದು ನೋಡಿದವರಿಗೆ ಆಘಾತ ಕಾದಿತ್ತು. ಹೌದು, ಮಹಿಳೆ ಕಿವಿಯೊಳಗೆ ಏನಿತ್ತು ಅಂತ ನೋಡಿದರೆ, ಕಿವಿಯೊಳಗಿಂದ ಪುಟ್ಟ ಜೇಡವೊಂದು ನಿಧಾನವಾಗಿ ನಡೆದು ಹೊರಗೆ ಬರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. View this post … Continue reading WATCH VIDEO: ಮಹಿಳೆ ಕಿವಿಯೊಳಗಿಂದ ಮೆಲ್ಲನೆ ನಡೆದುಬಂದ ʻಜೇಡʼ… ಮೈಜುಮ್ಮೆನಿಸುವ ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed