ಮೆಕ್ಕಾದಲ್ಲಿ ಕ್ಲಾಕ್‌ ಟವರ್‌ಗೆ ಬಡಿದ ಮಿಂಚು… ಇಲ್ಲಿದೆ ಅದ್ಭುತ ವಿಡಿಯೋ!

ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಮೆಕ್ಕಾದ ಗಡಿಯಾರ ಗೋಪುರ(Clock Tower)ಕ್ಕೆ ಸಿಡಿಲು ಬಡಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಸಿಡಿಲು ನೇರವಾಗಿ ಕ್ಲಾಕ್‌ ಟವರ್‌ಗೆ ಬಡಿದಿದ್ದು, ಆಕಾಶದಲ್ಲಿ ಒಂದು ಕ್ಷಣ ಅದ್ಭುತವನ್ನು ಸೃಷ್ಟಿಸಿದೆ. قبل قليل صاعقة تضرب #برج_الساعة مع #أمطار_مكة جعلها الله صيبا نافعا للبلاد والعباد #مكه_الان pic.twitter.com/y9ZziH2dn3 — الفلكي مُلهَم هندي (@MulhamH) August 4, 2022 ಮುಲ್ಹಾಮ್ ಹೆಚ್ ಎಂಬ ಬಳಕೆದಾರ ಈ ವಿಡಿಯೋವನ್ನು … Continue reading ಮೆಕ್ಕಾದಲ್ಲಿ ಕ್ಲಾಕ್‌ ಟವರ್‌ಗೆ ಬಡಿದ ಮಿಂಚು… ಇಲ್ಲಿದೆ ಅದ್ಭುತ ವಿಡಿಯೋ!