WATCH VIDEO: ಮೆಟ್ಟಿಲು ಹತ್ತುವಾಗ ಎಡವಿದ ಅಮೆರಿಕ ಅಧ್ಯಕ್ಷ ಜೋ ಬೈಡನ್… ಮುಂದೇನಾಯ್ತು ನೋಡಿ

ಇಂಡೋನೇಷ್ಯಾ: ಜಿ 20 ಶೃಂಗಸಭೆಗಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಇಂಡೋನೇಷ್ಯಾದ ಬಾಲಿಯಲ್ಲಿದ್ದಾರೆ. ಈ ವೇಳೆ ಬಾಲಿಯಲ್ಲಿರುವ ತಮನ್ ಹುತಾನ್ ರಾಯಾ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ್ದರು. ಆಗ ಬೈಡನ್ ಮೆಟ್ಟಿಲು ಹತ್ತುವಾಗ ಎಡವಿದ್ದಾರೆ. ಇನ್ನೇನು ಮುಂದೆ ಬೀಳುತ್ತಿದ್ದ ಅವರನ್ನು ಇಂಡೋನೇಷ್ಯಾ ಕೌಂಟರ್ ಜೊಕೊ ವಿಡೋಡೊ ಹಿಡಿದು ಮುನ್ನಡೆಸಿದರು. ಜೊಕೊ ವಿಡೋಡೊ ಮತ್ತು ಬೈಡನ್‌ ಇಬ್ಬರು ನಾಯಕರು ಬಾಲಿಯಲ್ಲಿರುವ ತಮನ್ ಹುತಾನ್ ರಾಯಾ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮೆಟ್ಟಿಲು ಹತ್ತುವಾಗ ಬೈಡನ್ ಎಡವಿದ್ದು, … Continue reading WATCH VIDEO: ಮೆಟ್ಟಿಲು ಹತ್ತುವಾಗ ಎಡವಿದ ಅಮೆರಿಕ ಅಧ್ಯಕ್ಷ ಜೋ ಬೈಡನ್… ಮುಂದೇನಾಯ್ತು ನೋಡಿ