WATCH VIDEO: ವಾಹನ ಪೂಜೆಗಾಗಿ ದೇವಸ್ಥಾನಕ್ಕೆ `ಹೆಲಿಕಾಪ್ಟರ್’ ತೆಗೆದುಕೊಂಡು ಹೋದ ಉದ್ಯಮಿ!… ವಿಡಿಯೋ ವೈರಲ್
ಹೈದರಾಬಾದ್: ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ಕರೆದೊಯ್ದು ಪೂಜೆ ಮಾಡಿಸಿದ ಸ್ಪೆಷಲ್ ವಿಡಿಯೋ ವೈರಲ್ ಆಗಿದೆ ಸಾಮಾನ್ಯವಾಗಿ, ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಜನರು ತಮ್ಮ ವಾಹನವನ್ನು ವಾಹನ ಪೂಜೆಗಾಗಿ ಹತ್ತಿರದ ದೇವಾಲಯಕ್ಕೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ, ಆದರೆ ಹೈದರಾಬಾದ್‌ನ ಪ್ರತಿಮಾ ಗ್ರೂಪ್‌ನ ಮಾಲೀಕರಾಗಿರುವ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ಮೂವರು ಪುರೋಹಿತರ ಮಾರ್ಗದರ್ಶನದಲ್ಲಿ ಕುಟುಂಬವು ಏರ್‌ಬಸ್ ಎಸಿಹೆಚ್-135ಕ್ಕೆ ಪೂಜೆ ಮಾಡಿಸಿದ್ದಾರೆ. Boinpally Srinivas Rao, … Continue reading WATCH VIDEO: ವಾಹನ ಪೂಜೆಗಾಗಿ ದೇವಸ್ಥಾನಕ್ಕೆ `ಹೆಲಿಕಾಪ್ಟರ್’ ತೆಗೆದುಕೊಂಡು ಹೋದ ಉದ್ಯಮಿ!… ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed