ಪ್ರಿಯಕರನೊಂದಿಗೆ ಜಾಲಿರೈಡ್: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ ನಡುರಸ್ತೆಯಲ್ಲೇ ಥಳಿಸಿದ ಪತಿ!… ವಿಡಿಯೋ ವೈರಲ್‌

ಆಗ್ರಾ: ಪ್ರಿಯಕರನ ಜೊತೆ ಆಗ್ರಾದ ಬೀದಿಯಲ್ಲಿ ತಿರುಗುತ್ತಿದ್ದ ಪತ್ನಿಯನ್ನು ಪತಿಯೊಬ್ಬ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಒಬ್ಬಳು ಮಗಳಿದ್ದಾಳೆ. ಆದ್ರೂ, ಪತ್ನಿಗೆ ಉದ್ಯಮಿಯೊಬ್ಬನೊಂದಿಗೆ ಅಕ್ರಮ ಸಂಬಂಧವಿದೆ ಎಂದು ವ್ಯಕ್ತಿಗೆ ತಿಳಿದಿತ್ತು. ಈ ವಿಚಾರವಾಗಿ ಮನೆಯಲ್ಲಿ ಆಗಾಗ್ಗೆ ದಂಪತಿಗಳು ಜಗಳವಾಡುತ್ತಿದ್ದರು. ಭಾನುವಾರ ಹೆಂಡತಿ ಪತಿಗೆ ತಿಳಿಸದೇ ಮನೆಯಿಂದ ಹೊರ ಹೋಗಿದ್ದಾಳೆ. ಇದರಿಂದ ಅನುಮಾನಗೊಂಡು ಮನೆಯಿಂದ ಹೊರಟ ತಂದೆ- ಮಗಳು ಹುಡುಕಲು ನಿರ್ಧರಿಸಿದರು. प्रेमी के साथ स्कूटी पर घूम … Continue reading ಪ್ರಿಯಕರನೊಂದಿಗೆ ಜಾಲಿರೈಡ್: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ ನಡುರಸ್ತೆಯಲ್ಲೇ ಥಳಿಸಿದ ಪತಿ!… ವಿಡಿಯೋ ವೈರಲ್‌