ಥಾಣೆಯಲ್ಲಿ ರಸ್ತೆ ಗುಂಡಿಗೆ ಬೈಕ್‌ ಸವಾರ ಬಲಿ… ಇಲ್ಲಿದೆ ಭಯಾನಕ ವಿಡಿಯೋ

ಮಹಾರಾಷ್ಟ್ರ: ಸ್ಕೂಟರ್ ಸವಾರರನೊಬ್ಬ ರಸ್ತೆಯ ಗುಂಡಿಯಿಂದಾಗಿ ಕೆಳಗೆ ಬಿದ್ದು ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿರುವ ಭೀಕರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಭೀಕರ ಘಟನೆಯ ದೃಶ್ಯಾವಳಿ ಸಿಸಿಟಿವಿ ವೀಡಿಯೋ ಇದೀಗ ವೈರಲ್‌ ಆಗಿದೆ. ವಿಡಿಯೋದಲ್ಲಿ, ರಸ್ತೆಯಲ್ಲಿ ನಿರ್ಮಾಣವಾದ ಗುಂಡಿಗಳ ಮಧ್ಯೆ ವಾಹನಗಳು ಸಾಗುತ್ತಿವೆ. ಇವುಗಳ ನಡುವೆ ಸಾಗುತ್ತಿದ್ದ ಸ್ಕೂಟರ್‌ವೊಂದು ರಸ್ತೆಯ ಗುಂಡಿಗೆ ಇಳಿದ ಪರಿಣಾಮ ಸವಾರ ಕೆಳಗೆ ಬಿದ್ದಿದ್ದಾನೆ. ಈ ನಡುವೆ ಬಂದ ಟ್ರಕ್‌ ಸವಾರನ ಮೇಲೆ ಹರಿದಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನು ಕಂಡ ಅಲ್ಲಿದ್ದ ಜನರು … Continue reading ಥಾಣೆಯಲ್ಲಿ ರಸ್ತೆ ಗುಂಡಿಗೆ ಬೈಕ್‌ ಸವಾರ ಬಲಿ… ಇಲ್ಲಿದೆ ಭಯಾನಕ ವಿಡಿಯೋ