Watch | ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಟಿಕೆಟ್ ಪರೀಕ್ಷಕ : ರಿಯಲ್ ಹಿರೋ ಎಂದು ಬಣ್ಣಿಸಿದ ನೆಟ್ಟಿಗರು!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರೈಲ್ವೆ ನಿಲ್ದಾಣಗಳಲ್ಲಿ ಆಗಾಗ ಕೆಲವು ಘಟನೆಗಳು ನಡೆಯುತ್ತಿರುತ್ತವೆ. ಪ್ರಯಾಣಕರು ರೈಲನ್ನು ಹತ್ತುವ ಧಾವಂತದಲ್ಲಿ ಜಾರಿ ಬೀಳುವುದು ಅವರನ್ನು ಅಲ್ಲಿಂದ್ದಂತಹ ಪೊಲೀಸರು ಅಥವಾ ಇತರೆ ಪ್ರಯಾಣಿಕರೆ ರಕ್ಷಿಸುವಂಹತ ಅನೇಕ ಘಟನೆಗಳು ನಡೆದಿದೆ. ಇದೀಗ ರೈಲನ್ನು ಹತ್ತುವಾಗ ಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು ಪ್ರಯಾಣಿಕ ಟಿಕೆಟ್ ಪರೀಕ್ಷಕ (ಟಿಟಿಇ) ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಂತೆ ಸೆಂಟ್ರಲ್ ರೈಲ್ವೇ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಫುಟ್‌ ಬೋರ್ಡ್ ಮತ್ತು ಪ್ಲಾಟ್‌ಫಾರ್ಮ್ … Continue reading Watch | ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಟಿಕೆಟ್ ಪರೀಕ್ಷಕ : ರಿಯಲ್ ಹಿರೋ ಎಂದು ಬಣ್ಣಿಸಿದ ನೆಟ್ಟಿಗರು!