ತಮಿಳುನಾಡು: ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದವನ ಜೀವ ಉಳಿಸಿದ ರಕ್ಷಣಾ ಪಡೆ… ಎದೆ ಝಲ್ಲೆನಿಸುವ ದೃಶ್ಯ ವೈರಲ್

ತಮಿಳುನಾಡು : ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿರುವ ಘಟನೆ ಶುಕ್ರವಾರ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ಪ್ಲಾಟ್‌ಫಾರ್ಮ್‌ನಲ್ಲಿ ಜಾರಿಬಿದ್ದ ವ್ಯಕ್ತಿ ಇನ್ನೇನು ರೈಲಿನಡಿ ಸಿಲುಕುವಷ್ಟರಲ್ಲಿ ಅಲ್ಲೇ ಇದ್ದ ರೈಲ್ವೆ ರಕ್ಷಣಾ ಪಡೆಗಳ ಇಬ್ಬರು ಸಿಬ್ಬಂದಿಗಳು ಆತನನ್ನು ಪ್ಲಾಟ್‌ಫಾರ್ಮ್‌ಗೆ ಎಳೆದು ಅವನ ಜೀವ ಉಳಿಸಿದ್ದಾರೆ. Yet another story of Bravery and Courage !#Everydayheroes RPF ASI Arunjit & … Continue reading ತಮಿಳುನಾಡು: ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದವನ ಜೀವ ಉಳಿಸಿದ ರಕ್ಷಣಾ ಪಡೆ… ಎದೆ ಝಲ್ಲೆನಿಸುವ ದೃಶ್ಯ ವೈರಲ್