ಕೇವಲ 47 ಸೆಕೆಂಡ್‌ಗಳಲ್ಲಿ ʻಹೇರ್‌ ಕಟ್‌ʼ ಮಾಡಿ ʻವಿಶ್ವ ದಾಖಲೆʼ ನಿರ್ಮಿಸಿದ ಗ್ರೀಕ್ ವ್ಯಕ್ತಿ… Watch Video

ಗ್ರೀಕ್ : ಉತ್ತಮ ಹೇರ್‌ ಕಟ್‌ ವ್ಯಕ್ತಿಯನ್ನು ಆಕರ್ಷಿಸುವಂತೆ ಮಾಡುತ್ತದೆ. ಹೇರ್ ಸ್ಟೈಲಿಂಗ್ ಒಂದು ಕಲೆ. ಇಲ್ಲೊಬ್ಬ ಗ್ರೀಕ್ ಕೇಶ ವಿನ್ಯಾಸಕ ಕೇವಲ 47 ಸೆಕೆಂಡ್‌ಗಳಲ್ಲಿ ಹೇರ್‌ ಕಟ್‌ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಗ್ರೀಸ್‌ನ ಅಥೆನ್ಸ್‌ನ ಕೇಶ ವಿನ್ಯಾಸಕ ಕಾನ್ಸ್ಟಾಂಟಿನೋಸ್ ಕೌಟೌಪಿಸ್ ಅವರು 47 ಸೆಕೆಂಡುಗಳಲ್ಲಿ ಅತಿವೇಗದಲ್ಲಿ ಕ್ಷೌರ ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೌಟೌಪಿಸ್ ಪ್ರಸ್ತುತ ವೇಗವಾಗಿ ಕ್ಷೌರ ಮಾಡಿದ ದಾಖಲೆ ಹೊಂದಿದ್ದಾರೆ. Need a quick trim? How about a … Continue reading ಕೇವಲ 47 ಸೆಕೆಂಡ್‌ಗಳಲ್ಲಿ ʻಹೇರ್‌ ಕಟ್‌ʼ ಮಾಡಿ ʻವಿಶ್ವ ದಾಖಲೆʼ ನಿರ್ಮಿಸಿದ ಗ್ರೀಕ್ ವ್ಯಕ್ತಿ… Watch Video