ʻಟ್ವಿಟರ್ʼ ಕಚೇರಿಗೆ ಕೈತೊಳೆಯುವ ಸಿಂಕ್ ಹೊತ್ತು ತಂದ ʻಎಲಾನ್ ಮಸ್ಕ್ʼ | WATCH VIDEO

ಸ್ಯಾನ್ ಫ್ರಾನ್ಸಿಸ್ಕೋ: ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್(Elon Musk) ತಮ್ಮ 44 ಬಿಲಿಯನ್ ಡಾಲರ್ ಟ್ವಿಟರ್ ಸ್ವಾಧೀನ ಒಪ್ಪಂದವನ್ನು ಮುಕ್ತಾಯಗೊಳಿಸುವ ಮುನ್ನವೇ ತಮ್ಮನ್ನು ತಾವುʻ Chief Twitʼ (ಟ್ವಿಟರ್ ಮುಖ್ಯಸ್ಥ) ಎಂದು ಕರೆದುಕೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋನಲ್ಲಿರುವ ಟ್ವಿಟರ್‌ನ ಪ್ರಧಾನ ಕಚೇರಿಗೆ ಬುಧವಾರ ಮಸ್ಕ್ ಭೇಟಿ ನೀಡಿದ್ದರು. ಈ ವೇಳೆ, ಮಸ್ಕ್ ತಮ್ಮ ಕೈಯಲ್ಲಿ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ ತಂದರು. ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ‘ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ’ … Continue reading ʻಟ್ವಿಟರ್ʼ ಕಚೇರಿಗೆ ಕೈತೊಳೆಯುವ ಸಿಂಕ್ ಹೊತ್ತು ತಂದ ʻಎಲಾನ್ ಮಸ್ಕ್ʼ | WATCH VIDEO