BIG NEWS : ಹರಿಯಾಣದಲ್ಲಿ ಜನರ ಮೇಲೆ ಬಿದ್ದ ರಾವಣನ ಪ್ರತಿಕೃತಿ: ತಪ್ಪಿದ ಭಾರೀ ಅನಾಹುತ… WATCH Video
ಗುರುಗ್ರಾಮ(ಹರಿಯಾಣ): ಹರಿಯಾಣದ ಯಮುನಾನಗರದಲ್ಲಿ ಬುಧವಾರ ರಾವಣ ದಹನ ಆಚರಣೆ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಈ ವೇಳೆ ಕೆಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಾವಣ ದಹನ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿ ದಂಭ್ರಮಿಸುತ್ತಿದ್ದ ಜನ ಸಮೂಹದ ಮೇಲೆ ಪ್ರತಿಕೃತಿ ಅವರ ಮೇಲೆ ಬೀಳುವುದನ್ನು ನೋಡಬಹುದು. ಹರಿಯಾಣದಲ್ಲಿ ದಸರಾ ಆಚರಣೆ ವೇಳೆ ಈ ಘಟನೆ ನಡೆದಿದೆ. #WATCH | Haryana: A major … Continue reading BIG NEWS : ಹರಿಯಾಣದಲ್ಲಿ ಜನರ ಮೇಲೆ ಬಿದ್ದ ರಾವಣನ ಪ್ರತಿಕೃತಿ: ತಪ್ಪಿದ ಭಾರೀ ಅನಾಹುತ… WATCH Video
Copy and paste this URL into your WordPress site to embed
Copy and paste this code into your site to embed