ತನ್ನ ಬಾಯಿಯಿಂದಲೇ ಪಟಪಟನೆ ಜೋಳದ ಕಡ್ಡಿಯನ್ನು ಕಟಾವು ಮಾಡಿದ ಶ್ವಾನ… WATCH VIDEO

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಶ್ವಾನಗಳು ಕೆಲವರ ನೆಚ್ಚಿನ ಪ್ರಾಣಿ. ಸಾಕು ನಾಯಿಗಳು ತನ್ನ ಮಾಲೀಕನ ಕೆಲಸದಲ್ಲಿ ಭಾಗಿಯಾಗುವ ಕೆಲವೊಂದು ವಿಷುಗಳು ಮುನ್ನಲೆಗೆ ಬರುತ್ತವೆ. ಅಂತದ್ದೇ ಒಂದು ವಿಡಿಯೋ ಈಗ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ನಾಯಿಯೊಂದು ತನ್ನ ಮಾಲೀಕನಿಗೆ ಬೆಳೆಗಳನ್ನು ಕತ್ತರಿಸಲು ಸಹಾಯ ಮಾಡುವುದನ್ನು ನೋಡಬಹುದು. ನಾಯಿಯು ಬೆಳೆದ ಜೋಳದ ಕಡ್ಡಿಯನ್ನು ತನ್ನ ಬಾಯಿಯ ಮೂಲಕವೇ ಪಟಪಟನೆ ಕಟಾವು ಮಾಡುವುದನ್ನು ನೋಡಬಹುದು. पूरे खेत का *ठेका* *इस* बार इसको, दे दिया गया है ..!! pic.twitter.com/wBcn63SMR1 … Continue reading ತನ್ನ ಬಾಯಿಯಿಂದಲೇ ಪಟಪಟನೆ ಜೋಳದ ಕಡ್ಡಿಯನ್ನು ಕಟಾವು ಮಾಡಿದ ಶ್ವಾನ… WATCH VIDEO