Watch : ಅಯ್ಯೋ.. ಸಮುದ್ರದಲ್ಲಿ ಪ್ಲಾಸ್ಟಿಕ್ ಚೀಲಕ್ಕೆ ಸಿಲುಕಿ ಒದ್ದಾಡುತ್ತಿರೋ ಮೀನನ್ನು ರಕ್ಷಿಸಿದ ಡೈವರ್ : ವಿಡಿಯೋ ವೀಕ್ಷಿಸಿ

ವೈರಲ್‌ ನ್ಯೂಸ್‌ : ಪ್ಲಾಸ್ಟಿಕ್‌ನನ್ನು ಎಲ್ಲೆಂದರಲ್ಲಿ ಎಸೆಯೋದ್ರಿಂದ  ಹಸುಗಳು ಮತ್ತು ಜಲಚರ ಪ್ರಾಣಿಗಳ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ತುಂಬಾ ಅಪಾಯಕಾರಿಯಾಗಿದೆ. . ಪ್ಲಾಸ್ಟಿಕ್ ಮಾಲಿನ್ಯವು ಎಷ್ಟು ಅಪಾಯಕಾರಿಯಾಗಿದೆಯೆಂದರೆ ಪ್ಲಾಸ್ಟಿಕ್ ತುಂಡುಗಳು ನೀರೊಳಗೆ ಇದ್ದಾಗ ಇದಕ್ಕೆ ಜಲಚರ ಜೀವಿಗಳು ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪುತ್ತದೆ. ಇಂತಹದ್ದೇ ಅಘಾತಕಾರಿ ಘಟನೆಯೊಂದು ನಡೆದಿದೆ. Watch : ಅಂಗಡಿಯ ಬೀಗ ಮುಗಿದು ದರೋಡೆ ನಡೆಸಿ, ಡ್ಯಾನ್ಸ್‌ ಮಾಡಿದ ‘ಖತರ್ನಾಕ್‌ ಕಳ್ಳ’ನ CCTV Video viral ಇದೇ ರೀತಿಯ ವೀಡಿಯೊದಲ್ಲಿ ಮೀನು ಪ್ಲಾಸ್ಟಿಕ್ ಚೀಲದಲ್ಲಿ ಸಿಕ್ಕಿಹಾಕಿಕೊಂಡು … Continue reading Watch : ಅಯ್ಯೋ.. ಸಮುದ್ರದಲ್ಲಿ ಪ್ಲಾಸ್ಟಿಕ್ ಚೀಲಕ್ಕೆ ಸಿಲುಕಿ ಒದ್ದಾಡುತ್ತಿರೋ ಮೀನನ್ನು ರಕ್ಷಿಸಿದ ಡೈವರ್ : ವಿಡಿಯೋ ವೀಕ್ಷಿಸಿ