ನವದೆಹಲಿ : ಕ್ರಿಕೆಟ್ ಭಾರತದ ಉದ್ದಗಲಕ್ಕೂ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದ್ದು, ಜನರು ಆಡಲು ಮತ್ತು ಕ್ರೀಡೆಯೊಂದಿಗೆ ಸಂಪರ್ಕದಲ್ಲಿರಲು ಹಲವು ಕಾರಣಗಳಿವೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಸಂಸ್ಕೃತಿ ಬಚಾವೋ ಮಂಚ್ ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಿದ್ದು, ಈ ಪಂದ್ಯಾವಳಿಯನ್ನು ಮಹರ್ಷಿ ಮೈತ್ರಿ ಮ್ಯಾಚ್ ಟೂರ್ನಮೆಂಟ್ ಎಂದು ಹೆಸರಿಸಲಾಗಿದೆ. ಸಧ್ಯ ಈ ವಿಶಿಷ್ಠ ಪಂದ್ಯದ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿರುವ ವೀಡಿಯೊದಲ್ಲಿ, ಆಟಗಾರರು ‘ಧೋತಿ ಮತ್ತು ಕುರ್ತಾ’ ಧರಿಸಿ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು … Continue reading Watch : ‘ಧೋತಿ ತೊಟ್ಟು ಕ್ರಿಕೆಟ್, ಸಂಸ್ಕೃತದಲ್ಲಿ ಕಾಮೆಂಟರಿ’ : ಮಧ್ಯಪ್ರದೇಶದಲ್ಲಿ ‘ವಿಶಿಷ್ಟ ಪಂದ್ಯ’ದ ವೀಡಿಯೊ ವೈರಲ್
Copy and paste this URL into your WordPress site to embed
Copy and paste this code into your site to embed