Watch Video: ಹಿಂದಿಯ ʻಕಾಲಾ ಚಶ್ಮಾʼ ಹಾಡಿಗೆ ಜಪಾನೀಸ್ ಹುಡುಗಿಯರ ಮಸ್ತ್‌ ಡಾನ್ಸ್‌, ನೆಟ್ಟಿಗರು ಫಿದಾ!

ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಬಾಲಿವುಡ್‌ನ ಹಿಟ್ ಟ್ರ್ಯಾಕ್ ಕಾಲಾ ಚಷ್ಮಾ(Kala Chashma) ವಿಶ್ವಾದ್ಯಂತ ಟ್ರೆಂಡ್ ಆಗಿದೆ. ಎಲ್ಲೆಡೆ ಇದರದೇ ಗುಂಗು ಜೋರಾಗಿದೆ. ಇದೀಗ ಜಪಾನಿನ ಹುಡುಗಿಯರ ತಂಡವೊಂದು ಈ ಹಾಡಿಗೆ ನೃತ್ಯ ಮಾಡಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅವರ ಸ್ಟೆಪ್ಸ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.   View this post on Instagram   A post shared by Quick Style (@thequickstyle) ಈ ವಿಡಿಯೋವನ್ನು ಕ್ವಿಕ್ ಸ್ಟೈಲ್ ಇನ್‌ಸ್ಟಾಗ್ರಾಮ್‌ನಲ್ಲಿ … Continue reading Watch Video: ಹಿಂದಿಯ ʻಕಾಲಾ ಚಶ್ಮಾʼ ಹಾಡಿಗೆ ಜಪಾನೀಸ್ ಹುಡುಗಿಯರ ಮಸ್ತ್‌ ಡಾನ್ಸ್‌, ನೆಟ್ಟಿಗರು ಫಿದಾ!