ಗುಂಡಿಗೆ ಬಿದ್ದ ಗಂಡನನ್ನು ರಕ್ಷಿಸದೇ ವಿಡಿಯೋ ಮಾಡೋದನ್ನ ಮುಂದುವರೆಸಿದ ಮಹಿಳೆ! | WATCH VIDEO
ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್ ಆಗಿದೆ . ಅದೇನಂತಾ ಇಲ್ಲಿ ನೋಡಿ… ಮೋಟಾರು ಬೈಕ್‌ನಲ್ಲಿ ದಂಪತಿಗಳು ವೇಗವಾಗಿ ಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇಬ್ಬರೂ ತಮ್ಮ ಸವಾರಿಯನ್ನು ಆನಂದಿಸುತ್ತಿದ್ದಾರೆ. ಮಹಿಳೆ ಫುಲ್ ಜಾಲಿ ಮೂಡ್‌ನಲ್ಲಿ ವಿಡಿಯೋ ಮಾಡುತ್ತಿದ್ದಾಳೆ. ಈ ವೇಳೆ, ಪತಿ ಫೋಸ್ ಕೊಡುವ ಭರದಲ್ಲಿ ದಾರಿ ಮುಂದೆ ನೋಡದೇ ಬೈಕ್ ಸ್ಕಿಡ್ ಆಗಿ ಬೀಳುತ್ತದೆ. ಪತ್ನಿ ರಸ್ತೆಯ ಒಂದು ಬದಿ ಬಿದ್ದರೆ, ಪತಿ ಇನ್ನೊಂದು ಬದಿ ಬೀಳುತ್ತಾನೆ. … Continue reading ಗುಂಡಿಗೆ ಬಿದ್ದ ಗಂಡನನ್ನು ರಕ್ಷಿಸದೇ ವಿಡಿಯೋ ಮಾಡೋದನ್ನ ಮುಂದುವರೆಸಿದ ಮಹಿಳೆ! | WATCH VIDEO
Copy and paste this URL into your WordPress site to embed
Copy and paste this code into your site to embed