WATCH VIDEO: ʻಎಮ್ಮೆʼ ಪತ್ತೆಗೆ ಲಂಚ ಸ್ವೀಕಾರ, ವಿಜಿಲೆನ್ಸ್ ಅಧಿಕಾರಿಗಳ ಕಂಡು ʻಹಣʼವನ್ನೇ ನುಂಗಿದ ಪೊಲೀಸ್!…‌ ವಿಡಿಯೋ ವೈರಲ್ ‌

ಹರಿಯಾಣ: ಹರಿಯಾಣದ ಫರಿದಾಬಾದ್‌ನಲ್ಲಿ ವಿಜಿಲೆನ್ಸ್ ಅಧಿಕಾರಿಗಳ ತಂಡವು ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸರನ್ನು ಹಿಡಿದಿದ್ದು, ಸಾಕ್ಷ್ಯ ನಾಶಪಡಿಸಲು ಪೊಲೀಸ್‌ ಅಧಕಾರಿ ಹಣವನ್ನೇ ನುಂಗಿರುವ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸ್ಥಳೀಯ ರೈತನೊಬ್ಬ ತನ್ನ ಎಮ್ಮೆ ಕಳೆದುಹೋದ ಬಗ್ಗೆ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಕೋರಿದ್ದಾರೆ. ಆದ್ರೆ, ಎಮ್ಮೆ ಪತ್ತೆಗಾಗಿ, 10,000 ರೂ. ನೀಡುವಂತೆ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಪಾಲ್ ರೈತನ ಬಳಿ ಬೇಡಿಕೆಯಿಟ್ಟಿದ್ದನು. … Continue reading WATCH VIDEO: ʻಎಮ್ಮೆʼ ಪತ್ತೆಗೆ ಲಂಚ ಸ್ವೀಕಾರ, ವಿಜಿಲೆನ್ಸ್ ಅಧಿಕಾರಿಗಳ ಕಂಡು ʻಹಣʼವನ್ನೇ ನುಂಗಿದ ಪೊಲೀಸ್!…‌ ವಿಡಿಯೋ ವೈರಲ್ ‌