Watch: ಡ್ರಮ್ಸ್ ಬಾರಿಸುವ ಮೂಲಕ ಪತಿ ಸಿಎಂ ಏಕನಾಥ್ ಶಿಂಧೆ ಅವರನ್ನು ಮನೆಗೆ ಸ್ವಾಗತಿಸಿದ ಪತ್ನಿ!

ಮುಂಬೈ (ಮಹಾರಾಷ್ಟ್ರ ): ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಏಕನಾಥ್ ಶಿಂಧೆ ತಮ್ಮ ತವರು ಥಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಪತ್ನಿ ಲತಾ ಏಕನಾಥ್ ಶಿಂಧೆ ಅವರು ಡ್ರಮ್ಸ್ ಬಾರಿಸುವ ಮೂಲಕ ಭವ್ಯ ಸ್ವಾಗತ ಕೋರಿದ್ದಾರೆ. ಲತಾ ಶಿಂಧೆ ಅವರು ಸಿಎಂ ನಿವಾಸದಲ್ಲಿ ಡ್ರಮ್ ಬಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. कडक! एकनाथ शिंदेंच्या स्वागतासाठी मिसेस मुख्यमंत्र्यांनी वाजवला ड्रम#Eknath_Shinde #Maharashtra pic.twitter.com/T7Usy9vwWF — Lokmat … Continue reading Watch: ಡ್ರಮ್ಸ್ ಬಾರಿಸುವ ಮೂಲಕ ಪತಿ ಸಿಎಂ ಏಕನಾಥ್ ಶಿಂಧೆ ಅವರನ್ನು ಮನೆಗೆ ಸ್ವಾಗತಿಸಿದ ಪತ್ನಿ!