Watch Video: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಳಚಿ ಕೆಳಗೆ ಬಿದ್ದ ಬೋಯಿಂಗ್ ವಿಮಾನದ ಲ್ಯಾಂಡಿಂಗ್ ಗೇರ್ ಟೈರ್… ಮುಂದೇನಾಯ್ತು ಗೊತ್ತಾ?

ಇಟಲಿ: ಡ್ರೀಮ್‌ಲಿಫ್ಟರ್ ಎಂದೂ ಕರೆಯಲ್ಪಡುವ ಬೋಯಿಂಗ್ 747-400 ಲಾರ್ಜ್ ಕಾರ್ಗೋ ಫ್ರೈಟರ್ ಇಟಲಿಯ ಟ್ಯಾರಂಟೊ ವಿಮಾನ ನಿಲ್ದಾಣದಿಂದ (ಟಿಎಆರ್) ಯುನೈಟೆಡ್ ಸ್ಟೇಟ್ಸ್‌ನ ಚಾರ್ಲ್ಸ್‌ಟನ್ ವಿಮಾನ ನಿಲ್ದಾಣಕ್ಕೆ (ಸಿಎಚ್‌ಎಸ್) ಹೋಗಲು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಮುಖ್ಯ ಲ್ಯಾಂಡಿಂಗ್ ಗೇರ್ ಟೈರ್ ಕಳಚಿ ಕೆಳಗೆ ಬಿದ್ದಿದೆ. ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಇಟಲಿಯ ಟ್ಯಾರಂಟೋದಿಂದ ಹೊರಟು ಯುನೈಟೆಡ್ ಸ್ಟೇಟ್ಸ್‌ನ ಚಾರ್ಲ್ಸ್‌ಟನ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ವರದಿಯಾಗಿದೆ. ಈ ಘಟನೆಯ ದೃಶ್ಯಾವಳಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ವಿಡಿಯೋದಲ್ಲಿ ವಿಮಾನವು ರನ್‌ವೇಯಲ್ಲಿ … Continue reading Watch Video: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಳಚಿ ಕೆಳಗೆ ಬಿದ್ದ ಬೋಯಿಂಗ್ ವಿಮಾನದ ಲ್ಯಾಂಡಿಂಗ್ ಗೇರ್ ಟೈರ್… ಮುಂದೇನಾಯ್ತು ಗೊತ್ತಾ?