Watch Video: ಹಾಡಹಗಲೇ ಬೈಕ್‌ ಕದಿಯಲು ಸ್ಕೆಚ್:‌ ಮುಂದೇನಾಯ್ತು ಅಂತಾ ಬಿಗ್ ಟ್ವಿಸ್ಟ್‌ ಇಲ್ಲಿದೆ ನೋಡಿ!

ದೆಹಲಿ : ಮುನಿಸಿಪಲ್‌ ಅಧಿಕಾರಿಗಳಂತೆ ಪೋಸ್ ಕೊಟ್ಟ ಇಬ್ಬರು ವ್ಯಕ್ತಿಗಳು ಡೆಲಿವರಿ ಏಜೆಂಟ್‌ನ ಬೈಕ್‌ ಕದಿಯಲು ಯತ್ನಿಸಿದ್ದು, ಸಮಯಕ್ಕೆ ಸರಿಯಾಗಿ ವ್ಯಕ್ತಿಯೊಬ್ಬರು ಕಾಲೋನಿಯ ಗೇಟ್‌ ಹಾಕಿದ್ದು, ಖದೀಮರಲ್ಲಿ ಒಬ್ಬ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಲ್ಕಾಜಿ ಎಕ್ಸ್‌ಟೆನ್ಶನ್‌ನಲ್ಲಿರುವ ಕಾಲೋನಿಯೊಂದರಲ್ಲಿ ಈ ಘಟನೆ ನಡೆದಿದೆ. ತಾವು ಮುನಿಸಿಪಲ್‌ ಅಧಿಕಾರಿಗಳಂತೆ ಪೋಸ್ ಕೊಟ್ಟು ಒಳ ಪ್ರವೇಶಿಸಿದ ಇಬ್ಬರು ವ್ಯಕ್ತಿಗಳು ಡೆಲಿವರಿ ಏಜೆಂಟ್‌ನ ಬೈಕ್‌ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ವ್ಯಕ್ತಿಯೊಬ್ಬರು ಕೂಡಲೇ ಕಾಲೋನಿಯ ಗೇಟ್‌ ಹಾಕಿದ್ದು, ಖದೀಮರಲ್ಲಿ … Continue reading Watch Video: ಹಾಡಹಗಲೇ ಬೈಕ್‌ ಕದಿಯಲು ಸ್ಕೆಚ್:‌ ಮುಂದೇನಾಯ್ತು ಅಂತಾ ಬಿಗ್ ಟ್ವಿಸ್ಟ್‌ ಇಲ್ಲಿದೆ ನೋಡಿ!