Watch: ಮನೆಗಳನ್ನೇ ಗುರಿಯಾಗಿಟ್ಟುಕೊಂಡು ದೀಪಾವಳಿ ರಾಕೆಟ್ ಬಿಟ್ಟ ಭೂಪ, ಪೋಲಿಸರು ಮಾಡಿದ್ದೇನು ಗೊತ್ತಾ?
ಮುಂಬೈ: ಮುಂಬೈ ಸಮೀಪದ ಉಲ್ಲಾಸ್ ನಗರದಲ್ಲಿರುವ ಎತ್ತರದ ಕಟ್ಟಡದ ಬಾಲ್ಕನಿಗಳನ್ನು ಗುರಿಯಾಗಿಸಿಕೊಂಡು ಯುವಕನೊಬ್ಬನೊಬ್ಬ ರಾಕೆಟ್ಗಳನ್ನು ಬಿಟ್ಟಿರುವ ಘಟನೆ ನಡೆದಿದೆ. ಯುವಕನೊಬ್ಬ ಜನರ ಮನೆಯ ಮೇಲೆ ದೀಪಾವಳಿ ರಾಕೆಟ್ಗಳನ್ನು ಹಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕ್ಲಿಪ್ನಲ್ಲಿ ಯುವಕ ಎತ್ತರದ ಕಟ್ಟಡದ ಕಿಟಕಿಗಳು ಮತ್ತು ಬಾಲ್ಕನಿಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಕೆಲವು ಪಟಾಕಿಗಳು ಗೋಡೆ ಮತ್ತು ಹವಾನಿಯಂತ್ರಣಗಳ ಹೊರಾಂಗಣ ಘಟಕಗಳಿಗೆ ಅಪ್ಪಳಿಸಿದರೆ, ಮತ್ತೆ ಕೆಲವು ಬಾಲ್ಕನಿಗಳ ಮೂಲಕ ನೇರವಾಗಿ ಜನರ ಮನೆಯೊಳಗೆ ಹೋದವು ಎನ್ನಲಾಗಿದೆ. ಉಲ್ಲಾಸನಗರ (ಪೂರ್ವ)ದ … Continue reading Watch: ಮನೆಗಳನ್ನೇ ಗುರಿಯಾಗಿಟ್ಟುಕೊಂಡು ದೀಪಾವಳಿ ರಾಕೆಟ್ ಬಿಟ್ಟ ಭೂಪ, ಪೋಲಿಸರು ಮಾಡಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed