WATCH VIDEO: ತನ್ನ ಮೇಲೆ ಗುಂಡು ಹಾರಿಸುತ್ತಿದ್ದವನಿಗೆ ʻನಾಗರಹಾವುʼ ಮಾಡಿದ್ದೇನು ನೋಡಿ!

ನವದೆಹಲಿ: ಹಾವುಗಳು ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಸರೀಸೃಪಗಳಾಗಿವೆ. ಇವು ಪ್ರಚೋದನೆಗೆ ಒಳಗಾಗದ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ, ಅದಕ್ಕೆ ಕೆಡುಕು ಮಾಡಿದರೆ, ಅದು ಯಾರನ್ನೂ ಬಿಡಿವುದಿಲ್ಲ. ಇದಕ್ಕೆ ನಿದರ್ಶನವೆಂಬಂತೆ, ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಗನ್ ಹಿಡಿದು ನಾಗರಹಾವಿಗೆ ಗುಂಡು ಹಾರಿಸಲು ಪ್ರಯತ್ನಿಸುತ್ತಿರುತ್ತಾನೆ. ಇದನ್ನು ತಾಳ್ಮೆಯಿಂದಲೇ ಗಮನಿಸಿದ ಹಾವು ಕೋಪಗೊಂಡು ಸೇಡು ತೀರಿಸಿಕೊಳ್ಳಲು ವ್ಯಕ್ತಿಯ ವಿರುದ್ಧ ತಿರುಗಿಬೇಳುವುದನ್ನು ನೋಡಬಹುದು. ಆದ್ರೆ, ನಾಗರ ಹಾವಿನ ಕಡಿತದಿಂದ ವ್ಯಕ್ತಿ ಬಚಾವ್‌ ಆಗಿದ್ದಾನೆ ಎನ್ನಲಾಗಿದೆ. … Continue reading WATCH VIDEO: ತನ್ನ ಮೇಲೆ ಗುಂಡು ಹಾರಿಸುತ್ತಿದ್ದವನಿಗೆ ʻನಾಗರಹಾವುʼ ಮಾಡಿದ್ದೇನು ನೋಡಿ!