WATCH : ಆಂಧ್ರ ಸಿಎಂ ಜಗನ್ ಸಹೋದರಿ ಕಾರಲ್ಲಿ ಕುಳಿತಿದ್ರೂ ಡೋಂಟ್ ಕೇರ್ ; ಕ್ರೇನ್ ಮೂಲಕ ಕಾರು ಎಳೆದೊಯ್ದ ಪೊಲೀಸರು

ಕೆಎನ್ಎನ್ಡಿಜಿಟಲ್ ಡೆಸ್ಕ್ : ವೈಎಸ್ಆರ್ ತೆಲಂಗಾಣ ಪಕ್ಷದ (YSRTP) ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಕುಳಿತಿದ್ದ ಕಾರನ್ನ ಹೈದರಾಬಾದ್ ಪೊಲೀಸರು ಎಳೆದೊಯ್ದಿದ್ದಾರೆ. ಅದ್ರಂತೆ, ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ ಅವರ ಸಹೋದರಿ ಶರ್ಮಿಳಾ ಹೈದರಾಬಾದ್’ನ ಬೇಗಂಪೇಟ್ನಲ್ಲಿರುವ ಕ್ಯಾಂಪ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ವಾರಂಗಲ್ ಜಿಲ್ಲೆಯಲ್ಲಿ ಸೋಮವಾರ ನಡೆದ ಪಾದಯಾತ್ರೆ ವೇಳೆ ಟಿಆರ್ಎಸ್ ಕಾರ್ಯಕರ್ತರು ತಮ್ಮ ಕಾರವಾನ್ ಮೇಲೆ ನಡೆಸಿದ ಹಲ್ಲೆಗೆ ಪ್ರತಿಯಾಗಿ ವೈಎಸ್ಆರ್ಟಿಪಿ ನಾಯಕಿ ಶರ್ಮಿಳಾ ಮತ್ತು ಪಕ್ಷದ ಇತರ 50 ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆಡಳಿತಾರೂಢ … Continue reading WATCH : ಆಂಧ್ರ ಸಿಎಂ ಜಗನ್ ಸಹೋದರಿ ಕಾರಲ್ಲಿ ಕುಳಿತಿದ್ರೂ ಡೋಂಟ್ ಕೇರ್ ; ಕ್ರೇನ್ ಮೂಲಕ ಕಾರು ಎಳೆದೊಯ್ದ ಪೊಲೀಸರು